ಕಿಡಿ 2017ರ ಭಾರತದ ಕನ್ನಡ ಭಾಷೆಯ ಸಾಹಸಮಯ ಥ್ರಿಲ್ಲರ್ ಚಿತ್ರ. ಚಿತ್ರದ ಮುಖ್ಯಭೂಮಿಕೆಯಲ್ಲಿ ಆರ್ .ಭುವನ್ ಚಂದ್ರ, ಪಲ್ಲವಿ ಗೌಡ, ಡ್ಯಾನಿ ಕುಟ್ಟಪ್ಪ ಮತ್ತು ಉಗ್ರಂ ಮಂಜು ನಟಿಸಿದ್ದಾರೆ. ಎಸ್. ರಘು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.ಮಾಸ್ಟರ್ಸ್ ಚಾಯ್ಸ್ ಕ್ರಿಯೇಶನ್ಸ್ ಎಂಬ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸಿದೆ. ಕಿಡಿ 2016ರ ಮಲಯಾಳಂನ ಕಲಿ ಚಿತ್ರದ ರಿಮೇಕ್. == ಪಾತ್ರವರ್ಗ == ಭುವನ್ ಆಗಿ ಆರ್. ಭುವನ್ ಚಂದ್ರ ನಂದಿನಿಯಾಗಿ ಪಲ್ಲವಿ ಗೌಡ ಡ್ಯಾನಿ ಕುಟ್ಟಪ್ಪ ಶೆಟ್ಟಿ ಪಾತ್ರದಲ್ಲಿ ಮನಮೋಹನ್ ರಾಯ್ ಇನ್ಸ್ಪೆಕ್ಟರ್ ಆಗಿ ಯತಿರಾಜ್ ಪವನ್ ಆಗಿ ಪವನ್ ಕೆ ಬಾಲ್ಯದ ಭುವನ್ ಆಗಿ ದಾಕ್ಷಾಯ == ಉಲ್ಲೇಖಗಳು ==